According to sources, rice prices are likely to be increased from next as the government and cargo taxes are being implemented soon. Because of this, consumers will suffer.
ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಸದ್ಯದಲ್ಲೇ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ಅಕ್ಕಿ ದರ ಕೂಡ ಗಗನಕ್ಕೇರಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಗ್ರಾಹಕರಿಗೆ ಬರಿಯ ಬೀಳೋದಂತೂ ಗ್ಯಾರಂಟಿ.